Posts

Showing posts from July, 2020

work from home teaching aids

Image

ವರ್ಕ್ ಫ್ರಾಮ್ ಹೋಮ್..... ಅಸೈನ್ಮೆಂಟ್ 1 ರಿಂದ 10

Image

parents meeting

Image

Online class

Image

work from home

Image

ಕರೋನ ಸೋಂಕಿತರ ಟ್ರಾಕಿಂಗ್ ತಂಡದೊಂದಿಗೆ.

Image

ಬೇವೂರ ಗ್ರಾಮ ಪಂಚಾಯತ್ ಸಭೆ

Image
ಬೇವೂರಿನ ಗ್ರಾಮ ಪಂಚಾಯಲ್ಲಿಂದು ನಮ್ಮ ಪ್ರೀತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಂಚಾಯತಿ ಆಡಳಿತಾಧಿಕಾರಿಗಳು ಆದ ಶ್ರೀ B ಮೌನೇಶ್ ಸರ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. Covid -19 ಸೋಂಕಿತ ವ್ಯಕ್ತಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ಪತ್ತೆ ಹಚ್ಚುವಿಕೆಯ ಟೀಮ್ ರಚನೆ ಮಾಡುವದರ ಜೊತೆಗೆ ನಮ್ಮ ಸಾಹೇಬರು ಕರೋನ ಹರಡದಂತೆ ಮುನ್ನೆಚ್ಚೆರಿಕೆ ಕ್ರಮಗಳನ್ನು ವಿವರಿಸಿದರು. 

ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಅಲ್ಬೆಂಡೋಝಲ್ ಮಾತ್ರೆ ವಿತರಿಸಿದ ಕ್ಷಣ.

Image

Work from Home 18/07/2020

Image
ನಮ್ಮ ಶಾಲೆಯ ಕಿರು ಪರಿಚಯ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲನಿ ಬೇವೂರ ತಾ:ಯಲಬುರ್ಗಾ ಜಿ : ಕೊಪ್ಪಳ. ನಮ್ಮ ಶಾಲೆಯಲ್ಲಿ 2019-20 ನೇ ಸಾಲಿನಲ್ಲಿ 179 ವಿದ್ಯಾರ್ಥಿಗಳು ದಾಖಲಾಗಿದ್ದರು. ನಮ್ಮ ಶಾಲೆಯ ಶಿಕ್ಷಕರ ಸಂಖ್ಯೆ 08.ನಮ್ಮ ಶಾಲೆಯಲ್ಲಿ online ಬೋಧನೆ ನಡೆಯುತ್ತದೆ