Work from Home 18/07/2020
ನಮ್ಮ ಶಾಲೆಯ ಕಿರು ಪರಿಚಯ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲನಿ ಬೇವೂರ ತಾ:ಯಲಬುರ್ಗಾ ಜಿ : ಕೊಪ್ಪಳ. ನಮ್ಮ ಶಾಲೆಯಲ್ಲಿ 2019-20 ನೇ ಸಾಲಿನಲ್ಲಿ 179 ವಿದ್ಯಾರ್ಥಿಗಳು ದಾಖಲಾಗಿದ್ದರು. ನಮ್ಮ ಶಾಲೆಯ ಶಿಕ್ಷಕರ ಸಂಖ್ಯೆ 08.ನಮ್ಮ ಶಾಲೆಯಲ್ಲಿ online ಬೋಧನೆ ನಡೆಯುತ್ತದೆ
Very nice.
ReplyDeleteSuper
Deleteನೈಸ್ sir
Delete